ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ.. 🙏
ಬರುತಲಿದೆ ಸಂಭ್ರಮದ ನವರಾತ್ರಿ.. 🎊
ತರಲಿದೆ ಎಲ್ಲೆಲ್ಲೂ ಸಡಗರ ಸಂತಸ ಸ್ಫೂರ್ತಿ..🎉
ಶರದೃತುವಿನ ಆಶ್ವಿಜ ಮಾಸದ ಈ ಪರ್ವ ಕಾಲದಿ ಆ ಜಗತ್ ಜನನಿ, ನಮ್ಮ ನಿಮ್ಮೆಲ್ಲರ ಜೀವನ ಪಥದಲ್ಲಿ ಬರುವ ಅಡೆ -ತಡೆಗಳನ್ನು ನಿವಾರಿಸಿ, ಭಕ್ತಿ- ಭರವಸೆ ಮತ್ತು ಸಕಾರಾತ್ಮಕತೆಯನ್ನು ತುಂಬಿ ಸನ್ಮಂಗಳವನ್ನು ಗೈಯಲಿ ಎಂದು ಹಾರೈಸುತ್ತಾ “ಬೃಂದಾವನ ವಾಣಿ – ೫೭” ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ…📰
ಈ ಸಂಚಿಕೆ, ಪ್ರತಿಯೊಬ್ಬರು ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ , ಹಾಗೂ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ. ನಿಮ್ಮ ಆಯ್ಕೆಯ ಲೇಖನವನ್ನು ಮೊದಲು ಓದಬೇಕೆoದಿದ್ದಲ್ಲಿ ಹೈಪರ್ ಲಿಂಕನ್ನು ಅಳವಡಿಸಲಾಗಿದೆ. ಆವೃತ್ತಿಯನ್ನು ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಲು ಮರೆಯದಿರಿ..📝
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
Note: Flipbook version of the Brindavana Vani is available at the following link:
https://simplebooklet.com/brindavanavani57
ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ.. 🙏
ಮತ್ತೆ ಬಂದಿದೆ ಬೇಸಿಗೆ ..🌅🪻
ನಮ್ಮ ಬಾಳಿನ ಹೊಸಿಲಿಗೆ ..🌻🌳
ಗ್ರೀಷ್ಮ ಋತುವಿನ ಬಿಸಿಲ ಝಳವನ್ನು ಹೊಸ ಆಶಾ ಕಿರಣದೊಂದಿಗೆ ಆಸ್ವಾದಿಸುತ್ತಾ, “ಸಂಕಲ್ಪ ” ತಂಡದ,
ಸಾಹಿತ್ಯ ಬೃಂದಾವನದ ವತಿಯಿಂದ “ಬೃಂದಾವನ ವಾಣಿ ” ಯ ೫೬ ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ…📰
ಈ ಸಂಚಿಕೆ, ಪ್ರತಿಯೊಬ್ಬರು ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ , ಹಾಗೂ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ. ನಿಮ್ಮ ಆಯ್ಕೆಯ ಲೇಖನವನ್ನು ಮೊದಲು ಓದಬೇಕೆoದಿದ್ದಲ್ಲಿ ಹೈಪರ್ ಲಿಂಕನ್ನು ಅಳವಡಿಸಲಾಗಿದೆ. ಆವೃತ್ತಿಯನ್ನು ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಲು ಮರೆಯದಿರಿ..📝
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
Note: Flipbook version of the Brindavana Vani is available at the following link:
https://simplebooklet.com/brindavanavani56
ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ.. 🙏
ಬಂತಿದೊ ನವ ಉಲ್ಲಾಸದ ಯುಗಾದಿ
ಸಂಭ್ರಮ ಸಂತಸ ತನ್ನೊಡಲಲ್ಲಿರಿಸಿ
ಮಾಮರ ಚಿಗುರಿಸಿ – ಕೋಗಿಲೆ ಹಾಡಿಸಿ
ವಸಂತನ ಹೊಳಹು ಎಲ್ಲೆಡೆ ಪಸರಿಸಿ
ಭೂಮಿಯ ಬದುಕಿಗೆ ಚೇತನ ತುಂಬಿಸಿ
ಬೇವಿನ ಕಹಿಯೊಳು ಬೆಲ್ಲವ ಸೇರಿಸಿ
ಜನ ಮನದಲಿ ಸಂತಸ ಅರಳಿಸಿ
ಬಂತಿದೊ ಚಂದದ ಆದಿ ಯುಗಾದಿ
ಚೈತ್ರ ಮಾಸದ ಮೆರುಗು ತಮ್ಮೆಲ್ಲರ ಬಾಳಲ್ಲಿ ನವಚೈತನ್ಯವನ್ನು ತುಂಬಲಿ ಎಂದು
ಹಾರೈಸುತ್ತಾ, “ಸಂಕಲ್ಪ ” ತಂಡದ,
ಸಾಹಿತ್ಯ ಬೃಂದಾವನದ ವತಿಯಿಂದ “ಬೃಂದಾವನ ವಾಣಿ ” ಯ ೫೫ ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ…📰
ಈ ಸಂಚಿಕೆ, ಪ್ರತಿಯೊಬ್ಬರು ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ , ಹಾಗೂ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ. ನಿಮ್ಮ ಆಯ್ಕೆಯ ಲೇಖನವನ್ನು ಮೊದಲು ಓದಬೇಕೆoದಿದ್ದಲ್ಲಿ ಹೈಪರ್ ಲಿಂಕನ್ನು ಅಳವಡಿಸಲಾಗಿದೆ. ಆವೃತ್ತಿಯನ್ನು ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಲು ಮರೆಯದಿರಿ..📝
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
Note: Flipbook version of the Brindavana Vani is available at the following link:
https://simplebooklet.com/brindavanavani55
ಸಮಸ್ತ ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ .. 🙏
ಹಳೆಯ ವರುಷಕೆ ವಿದಾಯ ಹೇಳಿ,
ನೂತನ ವರುಷಕೆ ನಾoದಿ ಹಾಡುವ ಈ ಸಮಯದಿ, ನೀವು ನಡೆವ ಪ್ರತಿ ಹೆಜ್ಜೆಯು
ಯಶಸ್ಸಿನ ಪಥವಾಗಲಿ, ಬಾಳು ಸುಖ- ಶಾಂತಿ
ಹಾಗೂ ಸಮೃದ್ಧಿಯಿಂದ ತುಂಬಿರಲಿ ಎಂದು
ಹಾರೈಸುತ್ತಾ, “ಸಂಕಲ್ಪ ” ತಂಡದ,
ಸಾಹಿತ್ಯ ಬೃಂದಾವನದ ವತಿಯಿಂದ “ಬೃಂದಾವನ ವಾಣಿ ” ಯ ೫೪ ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ…📰
ಈ ಸಂಚಿಕೆಯು, ಪ್ರತಿಯೊಬ್ಬರೂ ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ , ಹಾಗೂ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ. ನಿಮ್ಮ ಆಯ್ಕೆಯ ಲೇಖನವನ್ನು ಮೊದಲು ಓದಬೇಕೆoದಿದ್ದಲ್ಲಿ ಹೈಪರ್ ಲಿಂಕನ್ನು ಅಳವಡಿಸಲಾಗಿದೆ. ಆವೃತ್ತಿಯನ್ನು ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಲು ಮರೆಯದಿರಿ..📝
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
Note: Flipbook version of the Brindavana Vani is available at the following link: https://simplebooklet.com/brindavanavani541
ಆತ್ಮೀಯ ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ.. 🙏
ನಾಡ ಹಬ್ಬ ನವರಾತ್ರಿ
ಸಂಭ್ರಮ ಸಂತಸದ ಶುಭರಾತ್ರಿ
ನವರಸ ತುಂಬಿದ ನವರೂಪದ
ನವದುರ್ಗೆಯರ ಆರಾಧಿಪ
ನವ- ನವೀನ ರಾತ್ರಿ .. 🌺🎊
ಈ ಪರ್ವ ಕಾಲದಿ ತಾಯಿ ಚಾಮುಂಡೇಶ್ವರಿ, ಎಲ್ಲರ ಮನೆ- ಮನಗಳಲ್ಲಿ ಧೈರ್ಯ- ಆತ್ಮ ವಿಶ್ವಾಸ ಮತ್ತು ಭರವಸೆಯನ್ನು ತುಂಬಿ, ಬಾಳಿನುದ್ದಕ್ಕೂ ಸಲಹಲಿ ಎಂದು ಹಾರೈಸುತ್ತಾ, “ಸಂಕಲ್ಪ ” ತಂಡದ,
ಸಾಹಿತ್ಯ ಬೃಂದಾವನದ ವತಿಯಿಂದ “ಬೃಂದಾವನ ವಾಣಿ ” ಯ ೫೩ ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ…📰
ಈ ಸಂಚಿಕೆಯು, ಪ್ರತಿಯೊಬ್ಬರೂ ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ , ಹಾಗೂ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ. ನಿಮ್ಮ ಆಯ್ಕೆಯ ಲೇಖನವನ್ನು ಮೊದಲು ಓದಬೇಕೆoದಿದ್ದಲ್ಲಿ ಹೈಪರ್ ಲಿಂಕನ್ನು ಅಳವಡಿಸಲಾಗಿದೆ. ಆವೃತ್ತಿಯನ್ನು ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಲು ಮರೆಯದಿರಿ..📝
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
Note: Flipbook version of the Brindavana Vani is available at the following link: https://simplebooklet.com/brindavanavani53
ಆತ್ಮೀಯ ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ.. 🙏
ನಭದಿ ರಾರಾಜಿಸುವ ದಿವಾಕರ..🌤️
ಬಿಡದೇ ಸುರಿಯುವ ಮಳೆಯ ಅಬ್ಬರ.. ⛈️
ಎಲ್ಲೆಲ್ಲೂ ನಗೆ ಚೆಲ್ಲಿವೆ ಪುಷ್ಪಗಳ ಆಗರ.. 🌻🌹
ಚಿಗುರೆಲೆಯಲಿ ಇಬ್ಬನಿಯು ಸುಂದರ.. 💦
ಹುರುಪು ತುಂಬಿದೆ, ಕಳೆದಿದೆ ಬೇಸರ.. 🏝️
ಭೂರಮೆಯೆಲ್ಲೆಡೆ ಗ್ರೀಷ್ಮನ ಸಂಚಾರ.. 🌄
ನಾವೆಲ್ಲಾ ಬೇಸಿಗೆಯ ಪ್ರಕಾಶಮಾನನಾದ ಸೂರ್ಯನನ್ನು, ಆಗಾಗ ಬರುತ್ತಿರುವ ಮಳೆಯನ್ನು, ಹಚ್ಚ ಹಸಿರಾದ ಪ್ರಕೃತಿಯ ಸೊಬಗನ್ನು, ನ್ಯೂಜೆರ್ಸಿಯ ಕಡಲತೀರದ ಸಡಗರವನ್ನೂ ಆಹ್ಲಾದಿಸುತ್ತಿರುವ ಈ ಸಂದರ್ಭದಿ “ಸಂಕಲ್ಪ ” ತಂಡದ,
ಸಾಹಿತ್ಯ ಬೃಂದಾವನದ ವತಿಯಿಂದ “ಬೃಂದಾವನ ವಾಣಿ ” ಯ ೫೨ ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ…📰
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
Note: Flipbook version of the Brindavana Vani is available at the following link: https://simplebooklet.com/brindavanavani52
ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ
*ನವ ಚೈತ್ರದ ಋತುಗಾನದಿ*
*ಹಚ್ಚ ಹಸುರಿನ ಚಿಗುರು*
*ಹೂಕುಸುಮದ ಜಾತ್ರೆಯಲಿ*
*ಸವಿಗನಸಿನ ಉಸಿರು*
” **ವಿಶ್ವಾವಸುನಾಮ*” ಸಂವತ್ಸರದ, ಯುಗಾದಿ ಹಬ್ಬದ
ಶುಭ ಹಾರೈಕೆಗಳೊಂದಿಗೆ ನೂತನ ” *ಸಂಕಲ್ಪ* ” ತಂಡದ,
ಸಾಹಿತ್ಯ ಬೃಂದಾವನದ ವತಿಯಿಂದ ” *ಬೃಂದಾವನ ವಾಣಿ* ” ಯ *೫೧* ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ..📰
ಈ ಸಂಚಿಕೆ, ಪ್ರತಿಯೊಬ್ಬರು ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ ಹೀಗೆ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ..
ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ..📝
ಸಾಹಿತ್ಯ ಬೃಂದಾವನ
ಸಂಕಲ್ಪ ತಂಡ
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com
ಕನ್ನಡಾಭಿಮಾನಿ ಬಂಧುಗಳೆಲ್ಲರಿಗೂ ನಮಸ್ಕಾರ
ಬೃಂದಾವನ ವಾಣಿಯ ಅಪೂರ್ವ -“ಸುವರ್ಣ ಸಂಚಿಕೆಗೆ” ಹಾರ್ದಿಕ ಸುಸ್ವಾಗತ !!!
ಬೃಂದಾವನ ವಾಣಿ -50 ರ ವಿಶೇಷ ಸಂಚಿಕೆ ನಿಮ್ಮ ಮುಂದೆ ಇಡುತ್ತಿದ್ದೇವೆ. “ವಿಂಶತಿ ವೈಭವ”ಕ್ಕೆ ಅಣಿಯಾದ ಬೃಂದಾವನದ ಮುನ್ನೋಟ ಬರಹ , ವಾಣಿಯ ನೆನೆಪಿನಾಂಗಳದಿಂದ ಸಂಪಾದಕರ ಅನುಭವದ ಲೇಖನಗಳು , ಗುರುಗಳ ಚಿಂತನೆ , ನಮ್ಮ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಬಹುಮಾನ ಗಳಿಸಿದ ಮೂರು ಕಥೆಗಳು , ಇನ್ನು ಹೆಚ್ಚಿನ ಲೇಖನಗಳಿವೆ. ಓದಿರಿ ಹಾಗು ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿರಿ..
ಬೃಂದಾವನ ದ್ವಿದಶಮಾನೋತ್ಸವದ ಸ್ಮರಣ ಸಂಚಿಕೆಯಲ್ಲಿ “ವಿಂಶತಿ ವೈಭವ”ದ ಇನ್ನು ಹೆಚ್ಚಿನ ಲೇಖನಗಳು ಹಾಗು ವಿವರಗಳಿರುತ್ತವೆ. ಕಾದು ನೋಡಿ !!
ಬೃಂದಾವನ ವಾಣಿ -50 ರ ಸಂಚಿಕೆ
ಬೃಂದಾವನ ವಾಣಿ ತಂಡ,
ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಸಂಪರ್ಕಿಸಿ: brindavanavani@gmail.com