” **ವಿಶ್ವಾವಸುನಾಮ*” ಸಂವತ್ಸರದ, ಯುಗಾದಿ ಹಬ್ಬದ ಶುಭ ಹಾರೈಕೆಗಳೊಂದಿಗೆ ನೂತನ ” *ಸಂಕಲ್ಪ* ” ತಂಡದ, ಸಾಹಿತ್ಯ ಬೃಂದಾವನದ ವತಿಯಿಂದ ” *ಬೃಂದಾವನ ವಾಣಿ* ” ಯ *೫೧* ನೇ ಆವೃತ್ತಿಯನ್ನು ತಮ್ಮ ಮುಂದಿಡುತ್ತಿದ್ದೇವೆ..📰
ಈ ಸಂಚಿಕೆ, ಪ್ರತಿಯೊಬ್ಬರು ಓದಿ ಆನಂದ ಪಡಬಹುದಾದ ಕಥೆ, ಕವಿತೆ, ಅಡುಗೆ, ಆಧ್ಯಾತ್ಮ ಹೀಗೆ ಹಲವಾರು ಉತ್ತಮ ವಿಚಾರಗಳುಳ್ಳ ಲೇಖನಗಳನ್ನು ಒಳಗೊಂಡಿದೆ.. ಓದಿ, ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ..📝
ಸಾಹಿತ್ಯ ಬೃಂದಾವನ ಸಂಕಲ್ಪ ತಂಡ ಬೃಂದಾವನ ಕನ್ನಡ ಕೂಟ, ನ್ಯೂ ಜೆರ್ಸಿ
ಬೃಂದಾವನ ವಾಣಿಯ ಅಪೂರ್ವ -“ಸುವರ್ಣ ಸಂಚಿಕೆಗೆ” ಹಾರ್ದಿಕ ಸುಸ್ವಾಗತ !!!
ಬೃಂದಾವನ ವಾಣಿ -50 ರ ವಿಶೇಷ ಸಂಚಿಕೆ ನಿಮ್ಮ ಮುಂದೆ ಇಡುತ್ತಿದ್ದೇವೆ. “ವಿಂಶತಿ ವೈಭವ”ಕ್ಕೆ ಅಣಿಯಾದ ಬೃಂದಾವನದ ಮುನ್ನೋಟ ಬರಹ , ವಾಣಿಯ ನೆನೆಪಿನಾಂಗಳದಿಂದ ಸಂಪಾದಕರ ಅನುಭವದ ಲೇಖನಗಳು , ಗುರುಗಳ ಚಿಂತನೆ , ನಮ್ಮ ಕಥಾಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಬಹುಮಾನ ಗಳಿಸಿದ ಮೂರು ಕಥೆಗಳು , ಇನ್ನು ಹೆಚ್ಚಿನ ಲೇಖನಗಳಿವೆ. ಓದಿರಿ ಹಾಗು ತಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿರಿ..
ಬೃಂದಾವನ ದ್ವಿದಶಮಾನೋತ್ಸವದ ಸ್ಮರಣ ಸಂಚಿಕೆಯಲ್ಲಿ “ವಿಂಶತಿ ವೈಭವ”ದ ಇನ್ನು ಹೆಚ್ಚಿನ ಲೇಖನಗಳು ಹಾಗು ವಿವರಗಳಿರುತ್ತವೆ. ಕಾದು ನೋಡಿ !!