Vasantotsava 2024

When

April 20, 2024    
9:30 am - 3:00 pm

Bookings

Bookings closed

Where

Melvin H. Kreps Middle School
5 Kent Ln, East Windsor, NJ, 08520, New Jersey

Event Type

🎶🎼🎵🌸🌿🌱🌻
“ಬಾರೋ ವಸಂತ ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ”
🌸🌿🌱🌻 🎵🎼🎶
ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

 

ನಮಸ್ಕಾರ ಬೃಂದಾವನ ಬಂಧುಗಳಿಗೆ,

ಎರಡು ವರ್ಷಗಳ ನಂತರ ನಿಜವಾದ ಚಳಿಗಾಲ ನೋಡಿದೆವು. ಅಪರೂಪವಾಗುತ್ತಿರುವ ಹಿಮವರ್ಷದಲ್ಲಿ ಮಕ್ಕಳು ಖುಷಿಯಾಗಿ ಆಡಿದರು. ಈಗ ಬೆಚ್ಚಗಿನ ಕಾಲವನ್ನು ಬರಮಾಡಿಕೊಳ್ಳುವ ಸಮಯ ಬರುತ್ತಿದೆ.

ಬೃಂದಾವನ ವಸಂತೋತ್ಸವವನ್ನು, ಶನಿವಾರ, ಏಪ್ರಿಲ್ 20 ರಂದು ಆಚರಿಸುವ ಸುದ್ದಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಆನಂದವಾಗುತ್ತದೆ.

 

Dear Brindavanites,

Please save the date for Brindavana ascheduled to take place on Saturday, April 20th, 2024.

Stay tuned for further details. We are ready to present a fun-filled day for you all.

We look forward to hosting this program for our beloved NJ Kannada family.

Team Apoorva @ Brindavana NJ 🙏

Bookings

Bookings are closed for this event.