Vasantotsava 2023

When

April 23, 2023    
12:00 pm - 7:00 pm

Bookings

Bookings closed

Where

Franklin Middle School
415 Francis St, Somerset, New Jersey, 08873

Event Type

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ, ಹಕ್ಕಿಗಳುಲಿಯಗಳೆ ಚೆಂದ
ಕುವೂ, ಜಗ್ ಜಗ್, ಪೂವಿ ಟೂವಿಟ್ಟವೂ

ಬಿ. ಎಂ. ಶ್ರೀಕಂಠಯ್ಯ

ಹೌದು. ಋತುರಾಜನ ಆಗಮನವಾಗಿದೆ.ಹೂಗಳು ಅರಳುತಿವೆ. ಚಿಗುರುಗಳು ಒಡೆಯುತಿವೆ.

ಅಂದರೆ, ಬೃಂದಾವನದ ವಸಂತೋತ್ಸವ ಕಾರ್ಯಕ್ರಮದ ಸಮಯ!!

ಭಾನುವಾರ, ಏಪ್ರಿಲ್ 23 ರಂದು ಈ ಕಾರ್ಯಕ್ರಮವನ್ನು ನಡೆಸಲು ಅಪೂರ್ವ ತಂಡ ಸಕಲ ಸಿದ್ಧತೆಗಳನ್ನು ಮಾಡುತ್ತಿದೆ. ನಿಮ್ಮ ಕ್ಯಾಲಂಡರ್ ನಲ್ಲಿ ಗುರುತು ಹಾಕಿಕೊಳ್ಳಿ!

 

 

Dear Brindavanites,
Spring is here! Cherry Blossom 🌸 🌸 is already in DC! It will be here soon! So, if you had any glimmers of hope for a good snowstorm, give it up and get ready for the next season! 😀
To herald the new season, Brindavana is celebrating Vasantotsava on Sunday, April 23rd!!

Preparations are on full swing by Apoorva team as well as many Brindavana schools, and cultural and hospitality teams to give you guys an awesome day of entertainment.

Please mark your calendar and save the date.

 

 

 

Bookings

Bookings are closed for this event.