KCOB Ganeshothsava 2023

When

September 10, 2023    
9:30 am - 5:00 pm

Bookings

Bookings closed

Where

Franklin Middle School
415, Francis Street, Somerset, New Jersey, 08873

Event Type

🎶🎼 ಶರಣು ಶರಣಯ್ಯ, ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ. 🎶🎼🙏🙏

ನಮಸ್ಕಾರ ಬೃಂದಾವನ ಬಂಧುಗಳಿಗೆ,

ತಾವೆಲ್ಲರು ಎದುರುನೋಡುತ್ತಿರುವ ಬೃಂದಾವನ ಗಣೇಶೋತ್ಸವವನ್ನು ಭಾನುವಾರ, ಸೆಪ್ಟಂಬರ್ 10 2023 ರಂದು ನಡೆಸುತ್ತಿದ್ದೇವೆ.
ಎಂದಿನಂತೆ ನಿಮಗಾಗಿ ಉತ್ಕೃಷ್ಟವಾದ ಮನೋರಂಜನೆ, ರುಚಿಯಾದ ಭೋಜನಾದಿಗಳು, ಇತರೆ ಚಟುವಟಿಕೆಗಳನ್ನು ನೀಡಲು ಅಪೂರ್ವ ತಂಡ ತೆರೆಯ ಹಿಂದೆ ದುಡಿಯುತ್ತಿದೆ.

(🥁🪘ಡೋಲು, ನಗಾರಿ, ತಾಳ, ತಮಟೆ ಬಾರಿಸಿ!!🪘🥁)
ಬೃಂದಾವನ ಗಣೇಶೋತ್ಸವಕ್ಕೆ ಸುಪ್ರಸಿದ್ಧ ತಾಳವಾದ್ಯ ವೃಂದ Beat Gurus ಬರುತ್ತಿದ್ದಾರೆ! ಇದಲ್ಲದೆ, ಮತ್ತೊಂದು ಉತ್ತಮ ಮನೋರಂಜನಾ ಕಾರ್ಯಕ್ರಮ ಅದೇ ದಿನ ಇದೆ!! (Suspense for now). ಹಾಗಾಗಿ, ಸೆಪ್ಟಂಬರ್ 10ನೇ ತಾರೀಖು ನಿಮ್ಮ ಬೃಂದಾವನಕ್ಕೆಂದೇ ಕಾದಿರಿಸಿ.

 

ನೆನಪಿಟ್ಟುಕೊಳ್ಳಿ!! ಭಾನುವಾರ, ಸೆಪ್ಟಂಬರ್ 10 2023, ನೀವು ಮತ್ತು ನಿಮ್ಮ ಸ್ನೇಹಿತರ ಕುಟುಂಬಗಳು ಬೃಂದಾವನ ಗಣೇಶೋತ್ಸವಕ್ಕೆ ಬರುತ್ತಿದ್ದೀರಿ!!

ನಿಮ್ಮ ಆಗಮನ ಎದುರು ನೋಡುತ್ತಿರುವ,
ಅಪೂರ್ವ ತಂಡ
ಬೃಂದಾವನ, ನ್ಯೂ ಜೆರ್ಸಿ

🗓️ Sunday, September 10th 2023!!🗓️

Please purchase the tickets before September 5th 2023

Please mark your calendar and save the date!!


 

Bookings

Bookings are closed for this event.