ನಮಸ್ಕಾರ,
ನಸುಬೇಸಿಗೆಯಲ್ಲಿ, ಪಾರ್ಕ್ ನಲ್ಲಿ ಕ್ರಿಕೆಟ್ ಆಟ ಹೇಗಿರತ್ತೆ?
ಅಥವಾ, ವಾಲಿ ಬಾಲ್ ಹೆಂಗೆ?
ಜಗಲಿ ಮೇಲೆ ಚೌಕಬಾರ, ಪಗಡೆ?!
ಇದರ ಮಧ್ಯ, ಕಲ್ಲಂಗಡಿ, ಚಾಟ್, ಮಧ್ಯಾಹ್ನದ ಊಟ.
ಬೃಂದಾವನ ಬಂಧುಗಳೊಂದಿಗೆ ಹರಟೆ!
ಏನಂತೀರಾ?!
*ಬೃಂದಾವನ ವನವಿಹಾರ, ಭಾನುವಾರ, ಜೂನ್ 18, 11:00AM ರಿಂದ”
Hello friends,
It’s time for some fun in the sun🌞 !!
Brindavana Picnic is on Sunday, June 18th @11:00AM at Donaldson Park, Highland Park NJ
Let’s get together as a community and have some summertime fun with games, activities and food!
Mark your calendars 📆!
Bookings
Bookings are closed for this event.