ಆತ್ಮೀಯ ನ್ಯೂ ಜೆರ್ಸಿ ಕನ್ನಡ ಸ್ನೇಹಿತರೆ, 

ನಾವೆಲ್ಲ ಕಾತುರದಿಂದ ಕಾಯುತ್ತಿದ್ದ ಬೃಂದಾವನ ಪಿಕ್ನಿಕ್ ಜೂಲೈ ತಿಂಗಳ ೮ರೆಂದು ಶನಿವಾರ, ಮೆರ್ರಿಲ್ ಪಾರ್ಕ್ ನಲ್ಲಿ ಏರ್ಪಡಿಸಲಾಗಿದೆ.. ಎಲ್ಲರೂ ಕುಟುಂಬ ಸಹಿತ ಭಾಗವಹಿಸಲು ಅಭಿಮಾನಿ ತಂಡದ ಪ್ರೀತಿಯ ಸ್ವಾಗತ...ನೀವು ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆ ತನ್ನಿ... ನಿಮಗಾಗಿ ಕಾದಿದೆ..."ಬೃಂದಾವನ ಓಟ, ಆಟ, ಊಟ, ಮೋಜು, ಮಸ್ತಿ"....

 

 

Copyright © Karnataka Cultural Organization - Brindavana ಬೃಂದಾವನ