ಬೃಂದಾವನ ಅಭಿಮಾನಿ ತಂಡದಿಂದ ಸೆಪ್ಟೆಂಬರ್ ೨೩, ಶನಿವಾರದಂದು ಏರ್ಪಡಿಸಿರುವ ನಮ್ಮೆಲ್ಲರ ಮೆಚ್ಚಿನ ಗಣೇಶ ಹಬ್ಬ, ಸಾಹಿತ್ಯ ಬೃಂದಾವನ ಕಾರ್ಯಕ್ರಮಕ್ಕೆ ತಮಗೆಲ್ಲ ಆದರದ ಸ್ವಾಗತ. ದಿನವೆಲ್ಲ ಹಬ್ಬ.. ಮನ ತಣಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳುು.. ನಗೆ ಹಬ್ಬ.. ಮಕ್ಕಳಿಂದ ಗಣೇಶ ಮೂರ್ತಿ ರಚನೆ, ಪೂಜೆ.. ಯುವ ಬೃಂದಾವನ ಕಾರ್ಯಕ್ರಮಗಳು.. ಪುಸ್ತಕ ಬಿಡುಗಡೆ.. ವಿಶೇಷ  ಹಬ್ಬದೂಟ ..ಈ ಲಿಂಕನ್ನು ಉಪಯೋಗಿಸಿ ನೋಂದಾಯಿಸಿಕೊಳ್ಳಿ.  http://kcob.uronlinefolder.com/index.php?q=civicrm/event/info&id=28&reset=1

Copyright © Karnataka Cultural Organization - Brindavana ಬೃಂದಾವನ