ಬೃಂದಾವನ ಅಕ್ಷರ ಭಂಡಾರ / Brindavana Akshara Bhandara

 

 ಅಕ್ಷರ ಭಂಡಾರಏನು ಮತ್ತು ಹೇಗೆ?

1. ಏನಿದು ಬೃಂದಾವನ ಅಕ್ಷರ ಭಂಡಾರ?

ಅಕ್ಷರ ಭಂಡಾರ ನ್ಯೂ ಜೆರ್ಸಿ ಬೃಂದಾವನ (ಕನ್ನಡ ಸಂಘ)ದ ಆಕಾಂಕ್ಷೆ, ಮಕ್ಕಳಿಗೆ ಕನ್ನಡ ಅಕ್ಷರದಿಂದ ದೊಡ್ಡವರಿಗೆ ಪುಸ್ತಕ ಭಂಡಾರ (Library). 

2. ಅಕ್ಷರ ಭಂಡಾರದಲ್ಲಿ ಎಷ್ಟು ಕನ್ನಡ ಪುಸ್ತಕಗಳು ಲಭ್ಯವಿದೆ?

ಇಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಪುಸ್ತಕಗಳಿವೆ. ಮತ್ತು ಆ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 

3. ಪುಸ್ತಕಗಳನ್ನು ಎಲ್ಲಿ ಇಡಲಾಗಿದೆ?
ಪುಸ್ತಕಗಳು ಲೈಬ್ರರಿಯಂತೆ ಒಂದು ಜಾಗದಲ್ಲಿ ಲಭ್ಯವಿಲ್ಲ. ಅಕ್ಷರ ಭಂಡಾರದಲ್ಲಿ ತೊಡಗಿಸಿಕೊಂಡಿರುವ ಪುಸ್ತಕಗಳ ಮಾಲೀಕರ ಬಳಿ ಇವು ಲಭ್ಯವಿದೆ. 

4. ಪುಸ್ತಕಗಳ ವಿವರ ಎಲ್ಲಿದೆಅದರ ಮಾಲೀಕ ಮತ್ತು ಅವರನ್ನು ಸಂಪರ್ಕಿಸುವ ಬಗೆ ಹೇಗೆ? 
www.brindavana.org ವೆಬ್ ಸೈಟ್ ಗೆ ಹೋಗಿ, ಅಕ್ಷರ ಭಂಡಾರ ಐಕಾನ್ ಮೇಲೆ ಕ್ಲಿಕ್ಕಿಸಿ. Google doc ನಲ್ಲಿರುವ ಪುಸ್ತಕಗಳ ಪಟ್ಟಿ ಕಾಣುತ್ತದೆ. ಈ ಪುಟದಲ್ಲಿ ಪುಸ್ತಕದ ಹೆಸರು ಮತ್ತು ಲೇಖಕರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಅಲ್ಲದೆ ಪುಸ್ತಕದ ಮಾಲಿಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನೂ ಕೊಡಲಾಗಿದೆ. 

5. ನಾನು ಪುಸ್ತಕ ಎರವಲು ಪಡೆಯುವ ಬಗೆ ಹೇಗೆ?
ನಿಮಗೆ ಬೇಕಾದ ಪುಸ್ತಕವನ್ನು ಪಟ್ಟಿಯಿಂದ ಆಯ್ದುಕೊಳ್ಳಿ. ಅದನ್ನು ಯಾರೂ ಎರವಲು ಪಡೆದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ ಮತ್ತು ಪುಸ್ತಕದ ಮಾಲೀಕನನ್ನು ಸಂಪರ್ಕಿಸಿ, ಪುಸ್ತಕವನ್ನು ಪಡೆಯಿರಿ. 

6. ಪುಸ್ತಕ ಎರವಲು ಪಡೆಯಲು ಏನಾದರೂ ಷರತ್ತು ಅಥವಾ ನಿಯಮಗಳಿವೆಯೇ? 
ಎರವಲು ಪಡೆಯಲು ಯಾವ ಷರತ್ತುಗಳೂ ಇಲ್ಲ. ಪುಸ್ತಕ ಪಡೆಯಲು ಇರುವ ಒಂದೇ ಅಗತ್ಯ-ನಿಮ್ಮ ಓದುವ ಆಸಕ್ತಿ. ಮತ್ತು ಅದನ್ನು ಹಿಂದಿರಿಗಿಸುವ ಬದ್ಧತೆ.

7. ಒಮ್ಮೆಗೆ ಎಷ್ಟು ಪುಸ್ತಕಗಳನ್ನು ನಾನು ಎರವಲು ಪಡೆಯಬಹುದು?
ನೀವು ಎಷ್ಟು ಪುಸ್ತಕಗಳನ್ನು ಬೇಕಾದರೂ ಎರವಲು ಪಡೆಯಬಹುದು. ಆದರೆ ಒಂದು ತಿಂಗಳಲ್ಲಿ ನೀವು ಎಷ್ಟು ಪುಸ್ತಕ ಓದುತ್ತೀರೋ ಅಷ್ಟನ್ನೇ ಪಡೆದು, ಓದಿ ಹಿಂದಿರುಗಿಸಿ. ಇದರಿಂದ ಬೇರಾರಿಗಾದರೂ ಅದು ಬೇಕಿದ್ದರೆ ಅನುಕೂಲವಾಗುತ್ತದೆ.
ನನ್ನಲ್ಲಿರುವ ಪುಸ್ತಕಗಳನ್ನು ಅಕ್ಷರ ಭಂಡಾರಕ್ಕೆ ಸೇರಿಸಬಹುದೇ?
ಏಕಿಲ್ಲ. ಅಕ್ಷರ ಭಂಡಾರಕ್ಕೆ ಇದರಂತಹ ಸಂತೋಷದ ವಿಷಯ ಬೇರೆ ಇಲ್ಲ. ನಿಮ್ಮ ಪುಸ್ತಕಗಳನ್ನು ಪಟ್ಟಿ ಮಾಡಲು Satya ರವರನ್ನು ದೂರವಾಣಿ ಸಂಖ್ಯೆ 732-763-2363 ಯಲ್ಲಿ ಸಂಪರ್ಕಿಸಿ. 
ಅಕ್ಷರ ಭಂಡಾರಕ್ಕೆ ಪುಸ್ತಕ ದಾನ ಮಾಡಬಹುದೇ ?
ಖಂಡಿತ, ಅಕ್ಷರ ಭಂಡಾರದ ಸಂಚಾಲಕರಾದ Dasharathi (aksharabhandara@brindavana.org) ಯವರನ್ನು ಸಂಪರ್ಕಿಸಿ # 732-306-3566

 

1.What is Brindavana Akshara bhandara?
Akshara Bhandara is the vision of KCO - Brindavana from children learning Kannada Akshara to bringing the library of Kannada books to all adults (big children). Kannada library in New Jersey is “Virtualized Distributed Library” conceptualized on borrowing from many sources.

2. How many books are available?
Currently there are more than 600 books and growing each week.

3. Where are books available?
Books are not available in a single point. Books are available with the owners of the books, who are participating in this effort.

4. Where are the details pertaining the books, owner and contact #?
Open the Brindavana website - www.brindavana.org. Click on Brindavana Akshara Bhandara logo. Book list opens in google doc. This list contains the title of the book with author’s name. Books are listed under the owner. Name of the owner and contact details are available in the same list.

5. How do I borrow the books?
Select the books you would like to borrow. See the status of the book is not ‘Borrowed’. Contact the owner by mail or phone. Work out an arrangement to get the books, meeting in a convenient point or by mail.

6. What are conditions to borrow the book?
There are no conditions. Only requirement is your love to read kannada books. And may be promptness to return the books you have borrowed.

7. How many books can I borrow at a time?
You can borrow any number of books. But borrow what you can read in a month and return them, so that if any other reader needs it, he will able to get.

 

8. Can I list books available with me for circulation?            
Yes. You are most welcome to do this and be a part of Akshara Bhandara. Please contact Satya Prasad on his contact # 732-763-2363. Satya would give you Edit rights to list your books.

9. Can I donate books to Brindavana Akshara Bhandara - Kannada book library
Yes, we welcome all donation including books, please reach out to Dasharathi Gattu(aksharabhandara@brindavana.org) on his contact # 732-306-3566

Copyright © Karnataka Cultural Organization - Brindavana ಬೃಂದಾವನ